Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled »

 ಹಡಲಗೇರಿ ಗ್ರಾಮದಲ್ಲಿ ಶ್ರೀ ಮಂಜುನಾಥ ಗ್ರಾಮಭಿವೃದ್ಧಿ ಸಂಸ್ಥೆ ವತಿಯಿಂದ ಮಲ್ಲಿಗೆ ಜ್ಞಾನ ವಿಕಾಸ ಸಭೆ: 

ಮುದ್ದೇಬಿಹಾಳ್ ತಾಲ್ಲೂಕಿನ ಹಡಲಗೇರಿ ಗ್ರಾಮದ ಬಿರಲಿಂಗi ದೇವರ ಗುಡಿಯಲ್ಲಿ ದಿನಾಂಕ 10/07/2026  ಶುಕ್ರವಾರವಾರದಂದು ಧರ್ಮಸ್ಥಳ ಮಂಜುನಾಥ ಸಂಸ್ಥೆ ಯ ವತಿಯಿಂದ ಮಹಿಳೆಯರನ್ನು  ಒಟ್ಟುಗುಡಿಸಿ ಇವತ್ತಿನ ದಿನಮಾನಗಳಲ್ಲಿ ಶಿಕ್ಷಣ ಮತ್ತು ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯನ್ನಾಗಿ ಅದೇ ಗ್ರಾಮದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಎಂ.ಬಿ.ಮುಲ್ಲಾ  ಅವರನ್ನ  ಆವ್ಹಾನಿಸಲಾಗಿತ್ತು. ಅವರು ಇವತ್ತಿನ ದಿನಮಾನಗಳಲ್ಲಿ ಶಿಕ್ಷಣದ ಮಹತ್ವ ಮತ್ತು ಕಾನುನನ್ನು ಆರೀತಿದ್ದಾರೆ ಅದು ಯಾವ ರೀತಿ ನಮ್ಮನ್ನು ಶೋಷಣೆಯಿಂದ ಪಾರು ಮಾಡುತ್ತದೆ, ಹಾಗೂ ಗ್ರಾಮ ಪಂಚಾಯ್ತಿ ಗಳಲ್ಲಿ ಮಹಿಳೆಯಾರಿಗೆ ಏನೆಲ್ಲಾ ಸೌಲಭ್ಯ ಗಳು ಇರುತ್ತವೆ ಮತ್ತು ಅವುಗಳನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುವುದರ ಬಗ್ಗೆ  ಮಾಹಿತಿ ನೀಡಿದರು ರ್ಭದಲ್ಲಿ  ಧರ್ಮಸ್ಥಳ ಶ್ರೀ ಮಂಜುನಾಥ ಗ್ರಾಮಭಿವೃದ್ಧಿ ಹುಲ್ಲೂರ್ ವಲಯದ ಮೇಲ್ವಿಚಾರಕರಾದ ಜಗದೀಶ್ ಸರ್ ಗುಂಪುಗಳ ಸೇವಾ ಪ್ರತಿನಿಧಿಯಾದ ಭೀಮಕ್ಕ ಇಂಡಿ, ಗುಂಪಿನ ಸದಸ್ಯರಾದ ಗಂಗೂಬಾಯಿ ಬಗಲಿ ಕಸ್ತೂರಿ ತಳವಾರ, ಹಣಮವ್ವ ಕೋಕಿಲ, ಹೇಮಾವತಿ ಘಾಟಗೆ, ಮಾದೇವಿ ಬಳವಾಟ. ಸಾವಿತ್ರಿ ಇನ್ನಿತರರು ಸೇರಿದ್ದರು.

«
Next
Newer Post
»
Previous
Older Post

No comments:

Leave a Reply