Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled »




 ಕೊಣ್ಣೂರು ಅಭಿವೃದ್ಧಿಗೆ ₹2 ಕೋಟಿ ಕೇಳಿದ ಮುಖಂಡರು | ಸಚಿವರ ಸ್ಪಂದನೆ ಹೇಗಿತ್ತು?

ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದ ನೂತನ ಕಟ್ಟಡ ಭೂಮಿ ಪೂಜೆ ಸಮಾರಂಭಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಸಾಹೇಬರಿಗೆ ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರ ಗ್ರಾಮದ C C ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗಾಗಿ ಸುಮಾರು 200 ಲಕ್ಷ ರೂಪಾಯಿ ಅನುದಾನ ನೀಡಲು ಸಚಿವರಿಗೆ ಮನವಿ ಪತ್ರ ನೀಡಲಾಯಿತು, ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶ್ರೀ ಶರಣಯ್ಯ ಹಿರೇಮಠ, ರಹಿಂಸಾಬ ಅವಟಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿನಿಧಿ ಶ್ರೀ ಯಲಪ್ಪ ಮಾದರ, ಅಸ್ಕಿ ಫೌಂಡೇಶನ್ ಉಪಾಧ್ಯಕ್ಷರಾದ ಶ್ರೀ ವೀರೇಶಗೌಡ ಅಸ್ಕಿ,ಶಾಂತಗೌಡ ಹಡಲಗೇರಿ,ರಾಮಣ್ಣ ಮಣೂರ, ದಾವಲಸಾಬ ಮಡಿಕೇಶ್ವರ, ಇಮ್ರಾನ್ ಟಕ್ಕಳಕಿ,ಸಂಗನಗೌಡ ಬಿರಾದಾರ, ಇನ್ನೂ ಅನೇಕ ಯುವ ಮುಖಂಡರು ಸೇರಿದಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು🙏🏻🙏🏻ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ 2 ತಿಂಗಳಲ್ಲಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು

«
Next
Newer Post
»
Previous
Older Post

No comments:

Leave a Reply