ಚಿತ್ರಕಲಾವಿದ ಬಸವರಾಜನಿಗೆ ಬಸವ ಪ್ರೀಯ ಅಪ್ಪಣ್ಣ ಪ್ರಶಸ್ತಿ
ತಂಗಡಗಿ ;ಪ್ರಥಮ ಜಗದ್ಗುರು ಪರಮಪೂಜ್ಯ ಶ್ರೀ ಲಿಂಗೈಕ್ಯ ಬಸವ ಪ್ರೀಯ ಅಪ್ಪಣ್ಣ ಮಹಾ ಸ್ವಾಮಿಗಳವರ ೧೮ ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಶ್ರೀ ಮ.ನಿ.ಪ್ರ.ಜಗದ್ಗುರು ಅನ್ನದಾನಿ ಭಾರತಿ ಅಪ್ಪಣ್ಣ ಮಹಾ ಸ್ವಾಮಿಗಳು ೧೮ ನೇ ವರ್ಷದ ಪಟ್ಟಾದಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ ಗ್ರಾಮದ ಚಿತ್ರಕಲಾವಿದ ಶ್ರೀ ಬಸವರಾಜ ಹಣಮಪ್ಪ ಹಡಪದ ರವರು ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿ ೨೨ ಜೂನ್ ೨೦೨೬ ಸೋಮವಾರ ದಂದು ಶ್ರೀ ಮಠವು ಪರಮಪೂಜ್ಯ ಪ್ರಥಮ ಜಗದ್ಗುರು ಲಿಂಗೈಕ್ಯ ಬಸವ ಪ್ರೀಯ ಅಪ್ಪಣ್ಣ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು




No comments: