Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled » ನಾಳೆ ಕಾಂಗ್ರೆಸ್ ಪಕ್ಷದ ಬಿ ಎಲ್ ಎ 2 ಗಳ ಸಭೆ


ನಾಳೆ ಕಾಂಗ್ರೆಸ್ ಪಕ್ಷದ ಬಿ ಎಲ್ ಎ 2 ಗಳ ಸಭೆ 


ಪಟ್ಟಣದ ವಿಜಯ ಮಹಾಂತೇಶ್ ಮಂಗಲ ಭವನದಲ್ಲಿ ದಿನಾಂಕ 06-07-2026 ಸೋಮವಾರ ಸಮಯ ಬೆಳಿಗ್ಗೆ 10 ಘಂಟೆಗೆ ಮುದ್ದೇಬಿಹಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಿ ಎಲ್ ಎ 2 ( B L A 2 ) S I R ಸಭೆ ಕರೆಯಲಾಗಿದೆ  ಸಭೆ ಅಧ್ಯಕ್ಷತೆಯನ್ನು  ಕೆ ಎಸ್ ಡಿ ಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ  ಸಿ ಎಸ್ ನಾಡಗೌಡ  ವಹಿಸಲಿದ್ದು,

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ,

K P C C ಕಛೇರಿಯಿಂದ ಮಾಹಿತಿ ನೀಡಲಿಕ್ಕೆ ಬೇವಿನಮರದ  ಅವರು ಆಗಮಿಸಲಿದ್ದಾರೆ ,

ಎಲ್ಲಾ  ಬೂತ್ ಮಟ್ಟದ B L A 2 ಹಾಗೂ ಕಾಂಗ್ರೆಸ್ ಮುಖಂಡರು ಈ ಸಭೆಗೆ ತಪ್ಪದೆ ಬರಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಗುರು ತಾರನಾಳ  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ





 

«
Next
Newer Post
»
Previous
Older Post

No comments:

Leave a Reply