![]() |
| AI ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಅಳವಡಿಕೆ |
ಮುದ್ದೇಬಿಹಾಳ
ನಮ್ಮ ಮುದ್ದೇಬಿಹಾಳ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಪ್ರಮುಖ ವೃತ್ತಗಳಲ್ಲಿ AI ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಅಳವಡಿಕೆಗೆ ನಿರ್ಧರಿಸಲಾಗಿದ್ದು, ಇಂದು ಅಳವಡಿಕೆ ಕಾರ್ಯಕ್ಕೆ ಶಾಸಕ ಸಿ ಎಸ್ ನಾಡಗೌಡ್ರು ಚಾಲನೆ
ಹಾಗೆಯೇ ಪಟ್ಟಣದ ಮುಖ್ಯ ಸ್ಥಳಗಳು ಹಾಗೂ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ AI ತಂತ್ರಜ್ಞಾನ ಮಾದರಿ ಸಿಸಿಟಿವಿ ವ್ಯವಸ್ಥೆಯನ್ನು ಸಹ ಅಳವಡಿಸಲು ಚಾಲನೆ
ಈ ಎರಡೂ ವ್ಯವಸ್ಥೆಗಳ ಅಳವಡಿಕೆಯಿಂದ ಸುಗಮ ಸಂಚಾರ ಹಾಗೂ ಸುರಕ್ಷಿತೆಗೆ ಆದ್ಯತೆ ನೀಡಿದಂತಾಗಲಿದೆ.
#Muddebihal #CSAppajiNadagouda




No comments: